ಸುದ್ದಿ ಸಂಕ್ಷಿಪ್ತ

ಪಿಎಚ್ಡಿ ಪದವಿ ಫಲಿತಾಂಶ

ಸುರೇಶ್ ಎಂ. ಅವರು ಮಂಡಿಸಿರುವ ‘ಗ್ರಾಮೀಣ ಪ್ರಾಥಮಿಕ ಶಾಲಾ ಮಕ್ಕಳ ಮಾತೃಭಾಷೆ ಕನ್ನಡ ಕಲಿಕೆಯಲ್ಲಿ ಆಗುವ ಭಾಷಿಕ ತಪ್ಪುಗಳ ಅಧ್ಯಯನ’ ಎಂಬ ಪ್ರಬಂಧವು ಪಿಎಚ್‍ಡಿ ಪದವಿಗೆ ಆಯ್ಕೆಯಾಗಿದ್ದು, ಡಾಕ್ಟರೇಟ್ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

Leave a Reply

comments

Related Articles

error: