ಮೈಸೂರು

ಸುಲೋಚನಾ ತಬಿಥಾ ಕುಂದರ್ ನಿಧನ

ಮೈಸೂರು,ಮೇ 7-ನಗರದ ಸರಸ್ವತಿಪುರಂ ನಿವಾಸಿ ಸುಲೋಚನಾ ತಬಿಥಾ ಕುಂದರ್ (89) ಶನಿವಾರ ರಾತ್ರಿ ನಿಧನರಾದರು.

ಇವರು ಇಬ್ಬರು ಪುತ್ರರು, ಪುತ್ರಿಯರಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಸೋಮವಾರ) ಸಂಜೆ 4 ಗಂಟೆಗೆ ಗಾಂಧಿನಗರದ ಕ್ರೈಸ್ತರ ಸಿಎಸ್ಐ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. (ಎಂ.ಎನ್)

Leave a Reply

comments

Related Articles

error: