ಮೈಸೂರು

ಮತದಾರರ ಪಟ್ಟಿಯಿಂದ  ತಾ.ಪಂ ಸದಸ್ಯೆ ಹೆಸರು ನಾಪತ್ತೆ

ಮೈಸೂರು,ಮೇ.7:- ಮತದಾರರ ಪಟ್ಟಿಯಿಂದ  ತಾ.ಪಂ ಸದಸ್ಯೆ ಹೆಸರು ನಾಪತ್ತೆಯಾಗಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೂರ್ಗಳ್ಳಿ ತಾ.ಪಂ ಸದಸ್ಯೆ ರಾಣಿ ಸತೀಶ್  ಅವರ ಹೆಸರು ಮತದಾರರ ಪಟ್ಟಿಯಿಂದಲೇ ಔಟಾಗಿದ್ದು, ರಾಣಿ ಸತೀಶ್ ಕುಟುಂಬಸ್ಥರೆಲ್ಲರ ಹೆಸರು ಇದ್ದು, ಇವರ ಹೆಸರೇ ಇಲ್ಲವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವ  ಪರಿಣಾಮ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ನೀಡಲು ರಾಣಿ ಸತೀಶ್ ಮುಂದಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: