ಸುದ್ದಿ ಸಂಕ್ಷಿಪ್ತ

ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಗೆ ಶೇ.73 ರಷ್ಟು ಫಲಿತಾಂಶ

ಮೈಸೂರು, ಮೇ.9:-  ಮೈಸೂರಿನ ಕಿವುಡ  ಮಕ್ಕಳ  ಸರ್ಕಾರಿ  ಪಾಠಶಾಲೆ,  2017-18ನೇ  ಶೈಕ್ಷಣಿಕ  ಸಾಲಿನಲ್ಲಿ 11  ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.  ಪರೀಕ್ಷೆ ಬರೆದಿದ್ದು,  ಅವರಲ್ಲಿ  08 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.73 ರಷ್ಟು ಫಲಿತಾಂಶ  ಬಂದಿರುತ್ತದೆ. ಆ ಪೈಕಿ “ಬಿ“ ದರ್ಜೆಯಲ್ಲಿ (ಪ್ರಥಮ ಶ್ರೇಣಿ) – 6 ವಿಧ್ಯಾರ್ಥಿಗಳು, “ಸಿ“+ ದರ್ಜೆಯಲ್ಲಿ (ದ್ವಿತೀಯ ಶ್ರೇಣಿ) – 02 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು  ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: