ಮೈಸೂರು

ದತ್ತು ಸ್ವೀಕಾರ

ಪ್ರಾಣಿಗಳ ದತ್ತು ಸ್ವೀಕಾರದ ಅಡಿಯಲ್ಲಿ ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ ನಡೆಯುತ್ತಿದೆ. ಅಲ್ಲಿಗೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷದ ಮಟ್ಟಿಗೆ ದತ್ತು ತೆಗೆದುಕೊಳ್ಳುವ ಕಾರ್ಯವನ್ನು ನಡೆಸಿದ್ದಾರೆ.

ಬೆಂಗಳೂರಿನ ಡಾ.ಐ.ಬಿ.ವಿಜಯಲಕ್ಷ್ಮಿ ಎಂಬವರು 1000ರೂ.ನೀಡಿ ಲವ್ ಬರ್ಡ್ಸ್ ನ್ನು ಹಾಗೂ ನಾಸಿಕ್ ದ ಶೀತಲ್ ಆಶೋಕ್ ಕುಮಾರ್ ಪಾಟೀಲ್ ಆಮೆಯನ್ನು 2000ರೂ.ನೀಡಿ ದತ್ತು ತೆಗೆದುಕೊಂಡಿದ್ದಾರೆ.

Leave a Reply

comments

Related Articles

error: