ಸುದ್ದಿ ಸಂಕ್ಷಿಪ್ತ

ನೇಕಾರರಿಂದ ಶಾಸಕ ವಾಸುಗೆ ಬೆಂಬಲ

ಮೈಸೂರು,ಮೇ.9 : ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರನ್ನು ಮೈಸೂರು ಹೈಟೆಕ್ ಪವರ್ ಲೂಂ ನೇಕಾರರ ಅಭಿವೃದ್ಧಿ ಸಂಸ್ಥೆಯು ಬೆಂಬಲಿಸಲಿದೆ.

ಅವರ ಗೆಲುವಿಗಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಮತ ಯಾಚಿಸಿ ಶಾಸಕರ ಗೆಲುವಿಗೆ ಶ್ರಮಿಸಲಿದ್ದು ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಕೈ ಬಲಪಡಿಸಲಾಗುವುದು ಎಂದು ಅಧ್ಯಕ್ಷ ಆರ್.ಅಶ್ವಥ್ ನಾರಾಯಣ, ಉಪಾಧ್ಯಕ್ಷ ಎಸ್.ಮಹೇಶ್ ಕುಮಾರ್ ಇನ್ನಿತರ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: