ಕರ್ನಾಟಕಮೈಸೂರು

ಸೆ. 20 ರ ವರೆಗೆ ಶ್ರೀಮದ್ ವಾಲ್ಮೀಕಿ ರಾಮಾಯಣ (ಅಯೋಧ್ಯಾಕಾಂಡ) ವಾಚನ ಮತ್ತು ವ್ಯಾಖ್ಯಾನ

ನಗರದ ಭಾರತೀಯ ಆರ್ಷೇಯ ಮೌಲ್ಯಗಳ ಪ್ರಚಾರ ಸಂಸ್ಥೆ ಪರಂಪರೆ ವತಿಯಿಂದ ವಿಶಿಷ್ಠ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮವಾದ ಶ್ರೀಮದ್ ವಾಲ್ಮೀಕಿ ರಾಮಾಯಣ (ಅಯೋಧ್ಯಾಕಾಂಡ) ವಾಚನ ಮತ್ತು ವ್ಯಾಖ್ಯಾನವನ್ನು  ಸೆ11 ರಿಂದ ಸೆ.20ರ ಒಂಬತ್ತು ದಿನಗಳ ಕಾಲ ವರೆಗೆ ಆಯೋಜಿಸಿದೆ.

ವಿವರ ಹೀಗಿದೆ :

ವಿಷಯ : ಶ್ರೀಮದ್ ವಾಲ್ಮೀಕಿ ರಾಮಾಯಣ (ಅಯೋಧ್ಯಾಕಾಂಡ)

ಸೆ.11, ಭಾನುವಾರ, ಪರಂಪರೆ : ಸಂಸ್ಕೃತಗೀತ ಗಾಯನ : ಸುರಭಿಗಾನ ಕಲಾಮಂದಿರ ವಿದ್ಯಾರ್ಥಿಗಳು ; ರಾಮಪಟ್ಟಾಭಿಷೇಕ ಸನ್ನಾಹ,  ವಾಚನ : ಮತ್ತೂರು ಕುಮಾರಸ್ವಾಮಿ ; ವ್ಯಾಖ್ಯಾನ :ಡಾ.ಮಲ್ಲೇಪುರಂ ಜಿ.ವೆಂಕಟೇಶ್, ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ

ಸೆ.12ರ ಸೋಮವಾರದಂದು : ಪರಂಪರೆ : ಸಂಸ್ಕೃತಗೀತ ಗಾಯನ : ವಿ.ಆರ್.ಎನ್.ಶ್ರೀಲತಾ ವಿದ್ಯಾರ್ಥಿಗಳು : ಮಂಥರೆಯ ದರ್ಬೋಧನಾ. ವಾಚನ- ವಿದುಷಿ ಗಂಗಮ್ಮ ಕೇಶವಮೂರ್ತಿ, ವ್ಯಾಖ್ಯಾನ -ಶಾಂತಾ ಗೋಪಾಲ್ ಎಚ್.ಎಸ್., , ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ

ಸೆ.13ರ ಮಂಗಳವಾರ ಪರಂಪರೆ : ಸಂಸ್ಕೃತಗೀತ ಗಾಯನ  ಡಾ.ಕೆ.ಗಣಪತಿಭಟ್, ಕುಮಟಾ : ಕೈಕೇಯಿ ವರಯಾಚನಾ ; ವಾಚನ : ಡಾ.ಮಂಜುನಾಥ ಭಟ್, ವ್ಯಾಖ್ಯಾನ –ಡಾ. ವಿನಾಯಕ ನಾಮಣ್ಣ, ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ

ಸೆ.14ರ ಬುಧವಾರ ಪರಂಪರೆ : ಸಂಸ್ಕೃತಗೀತ ಗಾಯನ : ವಿ.ಗೌರೀ, ವಿದ್ಯಾ ಭಾರತೀ ಟ್ರಸ್ಟ್ : ರಾಮನ ಪ್ರತಿಜ್ಞೆ, ವಾಚನ -:ಡಾ.ಕೆ.ಗಣಪತಿ ಭಟ್, ವ್ಯಾಖ್ಯಾನ – ವಿದ್ವಾನ್ ಗಂಗಾಧರ ವಿ.ಭಟ್,  ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ

ಸೆ.15ರ ಗುರುವಾರ ಪರಂಪರೆ : ಸಂಸ್ಕೃತಗೀತ ಗಾಯನ-ನಾದವಪುಷ ಸಂಗೀತಾಶಾಲೆ ವಿದ್ಯಾರ್ಥಿಗಳು : ‘ರಾಮನ ವನಗಮನ, ವಾಚನ ಮತ್ತು ವ್ಯಾಖ್ಯಾನ : ಪ್ರೊ.ಜೆ.ಸದಾನಂದ ಶಾಸ್ತ್ರಿ, ಅನಂತಪುರ, ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ

ಸೆ.16ರ ಶುಕ್ರವಾರದಂದು ಪರಂಪರೆ : ಸಂಸ್ಕೃತಗೀತ ಗಾಯನ :ವಿದುಷಿ ರಾಜಲಕ್ಷ್ಮೀ ಜಯಕುಮಾರ್ ವಿದ್ಯಾರ್ಥಿಗಳು “ ಗುಹ ರಾಮರ ಸಮಾಗಮ” ವಾಚನ-ಕಡಬ ಸುಬ್ರಹ್ಮಣ್ಯ, ವ್ಯಾಖ್ಯಾನ – ಡಾ.ಪಿ.ಎನ್.ಪಾಂಡುರಂಗಿ, ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ

ಸೆ.17ರ ಶನಿವಾರ, ಪರಂಪರೆ : ಸಂಸ್ಕೃತ ಗೀತ ಗಾಯನ; ವಿದುಷಿ ಸುನಂದಾ ದಿಲೀಪ್ :’ಭರತನ ಪ್ರತಿಜ್ಞೆ’ ವಾಚನ -ಆತ್ಮಜ್ಯೋತಿ, ವ್ಯಾಖ್ಯಾನ –ವಿದ್ವಾನ್ ಪರಮೇಶ್ವರ್ ವಿ.ಭಟ್, ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ.

ಸೆ.18ರ ಭಾನುವಾರ ಪರಂಪರೆ : ಸಂಸ್ಕೃತ ಗೀತ ಗಾಯನ –ವಿದುಷಿ ಆನಂದ ರಾವ್, ವಿದ್ಯಾರ್ಥಿಗಳು :ರಾಮ-ಭರತ ಸಮಾಗಮ, ವಾಚನ –ಡಾ.ಮಂಜುನಾಥ ಭಟ್, ವ್ಯಾಖ್ಯಾನ –ಪ್ರೊ.ವಾಗೀಶ ಶಾಸ್ತ್ರಿ, ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ.

ಸೆ.19ರ ಸೋಮವಾರ ಪರಂಪರೆ : ಸಂಸ್ಕೃತ ಗೀತ ಗಾಯನ : ಡಾ.ಜ್ಯೋತಿಶಂಕರ್ ವಿದ್ಯಾರ್ಥಿಗಳು : ರಾಮನಿಂದ ರಾಜನೀತಿ ಉಪದೇಶ, ವಾಚನ – ವಿದ್ವಾನ್ ಶಂಭುಭಟ್ಟ, ವ್ಯಾಖ್ಯಾನ – ಡಾ.ರಾಘವೇಂದ್ರರಾವ್,  ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ.

ಸೆ.20ರ ಮಂಗಳವಾರದಂದು ಪರಂಪರೆ : ಸಂಸ್ಕೃತ ಗೀತ ಗಾಯನ : ಡಾ.ಜ್ಯೋತಿಶಂಕರ್ ವಿದ್ಯಾರ್ಥಿಗಳು ; ‘ಪಾದುಕಾ ಪಟ್ಟಾಭಿಷೇಕ ‘ ವಾಚನ – ಗಣೇಶ ಉಡುಪ, ವ್ಯಾಖ್ಯಾನ – ವಿನಾಯಕ ಎಂ.ಎಸ್. ಸ್ಥಳ ನಾದಬ್ರಹ್ಮ ಸಂಗೀತ ಸಭಾ, ಜೆ.ಎಲ್.ಬಿ.ರಸ್ತೆ, ಮೈಸೂರು. ಸಮಯ ಸಂಜೆ 5 : 45ಕ್ಕೆ.

Leave a Reply

comments

Related Articles

error: