ಸುದ್ದಿ ಸಂಕ್ಷಿಪ್ತ

ಮೇ . 13: “ಮದುವೆ ಹೆಣ್ಣು” ನಾಟಕ ಪ್ರದರ್ಶನ

ಮೈಸೂರು,ಮೇ.11:- ಪ್ರತಿಭಾನ್ವಿತ ರಂಗ ನಿರ್ದೇಶಕ ಪಬಿತ್ರಾ ರಾಭಾ(ಅಸ್ಸಾಂ) ಅವರು ನಿರ್ದೇಶಿಸಿರುವ ಹೆಚ್.ಎಸ್.ಶಿವಪ್ರಕಾಶ್ ಅವರ ನಾಟಕ “ಮದುವೆ ಹೆಣ್ಣು” ಮೇ . 13ನೇ ತಾರೀಖು ಭಾನುವಾರ ಕಲಾಮಂದಿರದಲ್ಲಿ  ಸಂಜೆ 7ಗಂಟೆಗೆ ಪ್ರದರ್ಶನಗೊಳ್ಳಲಿದೆ.  ಪ್ರವೇಶ ಶುಲ್ಕ ರೂ.50 ನಿಗದಿಪಡಿಸಲಾಗಿದ್ದು, ಟಿಕೇಟ್‍ಗಳಿಗಾಗಿ 9448871815/ 9964656482 ಸಂಪರ್ಕಿಸಬಹುದು.

ಹೆಚ್.ಎಸ್.ಶಿವಪ್ರಕಾಶ್‍ರ “ಮದುವೆ ಹೆಣ್ಣು” ಜಪಾನಿ ರೌದ್ರ ನಾಟಕ ಪರಂಪರೆಯಾದ “ನೋಹ್” ದುರಂತ ಈಗಾಗಲೇ ನಡೆದುಹೋಗಿದೆ. ತದನಂತರ ಆ ದುರಂತವನ್ನು ಇನ್ಯಾವುದೋ ಅವಸ್ಥಾಂತರದಲ್ಲಿ ಪುನರಭಿನಯಿಸುತ್ತಾ ಹುಟ್ಟು ಸಾವು ವಿಧಿಗಳ ಆಚೆಗಿನ ಮಹಾಕರುಣೆ. ಮಹಾಕ್ಷಮೆ, ಶಾಂತಿ ಸ್ವೀಕೃತಿಯ ಸ್ಥಿತಿಯನ್ನು ತಲುಪುವ ಕಥೆಯನ್ನು ತಿಳಿಸಲಿದೆ. (ಎಸ್.ಎಚ್)

Leave a Reply

comments

Related Articles

error: