ಸುದ್ದಿ ಸಂಕ್ಷಿಪ್ತ

ಎನ್.ಡಿ.ಶಕುಂತಲ ಗೆ ಪಿಎಚ್.ಡಿ.

ಮೈಸೂರು,ಮೇ.11 : ಎನ್.ಡಿ.ಶಕುಂತಲ ಅವರು ‘Academic achievement of students in relation to teachers’ Awareness of assistive technology, its availability and usage in schools for hearing impaired. ವಿಷಯವಾಗಿ ಬರೆದಿರುವ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ.ಗೆ ಅನುಮೋದಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಪ್ರಕಟಿಸಿದ್ದಾರೆ.

ಡಾ.ಜಿ.ಶೀಲಾ ಮಾರ್ಗದರ್ಶಿಸಿದ್ದು, ಶಕುಂತಲ ಅವರು ಹುಣಸೂರಿನ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: