
ಮೈಸೂರು
ಮೂರನೇ ದಿನಕ್ಕೆ ಕಾಲಿರಿಸಿದ ಸಂಗೀತ ಸಮ್ಮೇಳನ
ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್.ಮಹಿಳಾ ಕಾಲೇಜಿನ ನವ್ಯ ಜ್ಯೋತಿ ಸಭಾಂಗಣದಲ್ಲಿ ಜೆ.ಎಸ್.ಎಸ್.ಸಂಗೀತ ಸಭಾ ಟ್ರಸ್ಟ್ ವತಿಯಿಂದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆಯ 23ನೇ ರಾಷ್ಟ್ರೀಯ ಸಂಗೀತ ಸಮ್ಮೇಳನ ನಡೆಯುತ್ತಿದ್ದು ಮೂರನೇ ದಿನಕ್ಕೆ ಕಾಲಿರಿಸಿದೆ.
ಭಾನುವಾರ ಬೆಳಿಗ್ಗೆ ನಿಶಾಂತ್ ಅವರ ಗಾಯನಕ್ಕೆ ವಯೊಲಿನ್ ನಲ್ಲಿ ಸಾತ್ವಿಕ್ ತೇಜಸ್ವಿ, ಮೃದಂಗದಲ್ಲಿ ಪವನ್ ಮಾಧವ ಮಸೂರ್, ಘಟಂನಲ್ಲಿ ಶ್ರೀನಿಧಿ ಸಾಥ್ ನೀಡಿದ್ದಾರೆ.