ಪ್ರಮುಖ ಸುದ್ದಿ

ಹಕ್ಕು ಚಲಾಯಿಸಿದ ಡಾ.ಗೀತಾ ಮಹದೇವಪ್ರಸಾದ್

ರಾಜ್ಯ(ಚಾಮರಾಜನಗರ)ಮೇ.12:- ಗುಂಡ್ಲುಪೇಟೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಗೀತಾಮಹದೇವಪ್ರಸಾದ ಮತದಾನ ಮಾಡಿದರು.

ಸಚಿವೆ ಗೀತಾಮಹದೇವಪ್ರಸಾದ ಅವರು ಹಾಲಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಗೆ ಕುಟುಂಬದ ಸಮೇತರಾಗಿ ತೆರಳಿ ಮತದಾನ ಮಾಡಿದರು. ಇದೇ ವೇಳೆ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಪ್ರೊ. ಮಲ್ಲಿಕಾರ್ಜುನಪ್ಪ ಮತ ಚಲಾಯಿಸಿದರು. ಚಾಮರಾಜನಗರ  ಸಂಸದ ಆರ್.ಧೃವನಾರಾಯಣ ಹೆಗ್ಗವಾಡಿಯಲ್ಲಿ ಮತಚಲಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: