ಸುದ್ದಿ ಸಂಕ್ಷಿಪ್ತ

ಕನ್ನಡ ಪಕ್ಷದ ಅಭ್ಯರ್ಥಿ ಅರವಿಂದ ಶರ್ಮರಿಂದ ಮತದಾನ

ಮೈಸೂರು,ಮೇ.12 : ರಾಜ್ಯ ವಿಧಾನಸಭಾ ಚುನಾವಣೆಯ ಕೃಷ್ಣರಾಜ ಕ್ಷೇತ್ರದ ಕನ್ನಡ ಪಕ್ಷದ ಅಭ್ಯರ್ಥಿಯಾದ ಅರವಿಂದ್ ಶರ್ಮ ಅವರು ಇಂದು ಬೆಳಗ್ಗೆ

ಮೈಸೂರು ಕುವೆಂಪುನಗರದ ಕಾಗೀ ನೆಲೆ ಶಾಲೆಯಲ್ಲಿ ಮತದಾನ ಮಾಡಿದರು.

ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಶರ್ಮ ಅವರು ಹಲವಾರು ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: