ಮೈಸೂರು

ಮೈಸೂರು ಜಿಲ್ಲೆಯಲ್ಲಿ 3ಗಂಟೆಯ ವೇಳೆಗೆ 53.17ರಷ್ಟು ಮತದಾನ

ಮೈಸೂರು,ಮೇ.12:- ಮೈಸೂರು ಜಿಲ್ಲೆಯಲ್ಲಿ 3ಗಂಟೆಯ ವೇಳೆಗೆ  53.17ರಷ್ಟು ಮತದಾನವಾಗಿದೆ.

ಪಿರಿಯಾಪಟ್ಟಣ 65.26% ಕೆ.ಆರ್.ನಗರ 60.57%, ಹುಣಸೂರು 51.13%, ಹೆಚ್.ಡಿ.ಕೋಟೆ 51.32%, ನಂಜನಗೂಡು 64.53%, ಚಾಮುಂಡೇಶ್ವರಿ 53.36%, ಕೃಷ್ಣರಾಜ 44.79%, ಚಾಮರಾಜ 43.23%, ನರಸಿಂಹರಾಜ 35.74%, ವರುಣಾ 58.58%, ಟಿ.ನರಸೀಪುರ 56.39% ಮತದಾನವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: