ಸುದ್ದಿ ಸಂಕ್ಷಿಪ್ತ

ಅಧಿಕ ಮಾಸ : ರಾಯರ ಮಠದಲ್ಲಿ ವಿಶೇಷ ಪೂಜೆ : ಹೋಮ

ಮೈಸೂರು,ಮೇ.14 : ಜಯಲಕ್ಷ್ಮೀಪುರಂನ ಶ್ರೀರಾಯರ ಮಠದಲ್ಲಿ ಅಧಿಕ ಜೇಷ್ಠಮಾಸದ ಪ್ರಯುಕ್ತ ರಾಘವೇಂದ್ರಸ್ವಾಮಿ ಸೇವಾ ಸಮಿತಿಯ ಮೇ.16 ರಿಂದ ಜೂ.13ರವರೆಗೆ ವಿಶೇಷ ಪೂಜೆ, ಸಾಮೂಹಿಕ ಹೋಮವನ್ನು ಆಯೋಜಿಸಿದೆ.

ಪ್ರತಿದಿನ ಪ್ರತ್ಯೇಕ ಪವಮಾನಹೋಮ ಹಾಗ ಅಪೋಪದಾನ ಏರ್ಪಡಿಸಲಾಗಿದೆ. ಮಾಹಿತಿಗಾಗಿ 0821 2511355 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: