ಪ್ರಮುಖ ಸುದ್ದಿಮೈಸೂರು

ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಹಿನ್ನಡೆಯಲ್ಲಿ : ಐದನೇ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ 12,960 ಮತಗಳ ಮುನ್ನಡೆ

ಮೈಸೂರು,ಮೇ.15:- ಜಿದ್ದಾಜಿದ್ದಿನ ಕಣವಾದ  ಚಾಮುಂಡೇಶ್ವರಿಯಲ್ಲಿ  ಕಾಂಗ್ರೆಸ್ ಹಿನ್ನಡೆಯಲ್ಲಿದ್ದು,  ಮುನ್ನಡೆ ಐದನೇ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ 12,960 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಎನ್.ಆರ್. ಕ್ಷೇತ್ರ ಎಸ್ ಡಿ ಪಿ ಐ 1014 ಮತ ಮುನ್ನಡೆ ಸಾಧಿಸಿದೆ. ಹುಣಸೂರು‌ ಕ್ಷೇತ್ರದಲ್ಲಿ  ಜೆಡಿಎಸ್ 914 ಮತಗಳ ಮುನ್ನಡೆ ಸಾಧಿಸಿದೆ. ಕೆ.ಆರ್. ಕ್ಷೇತ್ರ ಬಿಜೆಪಿ ರಾಮದಾಸ್  114 ಮತಗಳ  ಹಿನ್ನಡೆಯಾಗಿದೆ. ಚಾಮರಾಜ ಕ್ಷೇತ್ರದಲ್ಲಿ  ಕಾಂಗ್ರೆಸ್  445 ಮತ ಮುನ್ನಡೆ ಸಾಧಿಸಿದೆ. ವರುಣಾದಲ್ಲಿ ಕಾಂಗ್ರೆಸ್ 4557 ಮತ ಮುನ್ನಡೆ ಸಾಧಿಸಿದೆ. ಎಚ್.ಡಿ.ಕೋಟೆಯಲ್ಲಿ  ಜೆಡಿಎಸ್ 1344 ಮತ ಮುನ್ನಡೆ ಸಾಧಿಸಿದೆ. ನಂಜನಗೂಡು ಬಿಜೆಪಿ 1064 ಮತ ಮುನ್ನಡೆ ಸಾಧಿಸಿದೆ.  ಟಿ.ನರಸೀಪುರ ಜೆಡಿಎಸ್561 ಮತ ಮುನ್ನಡೆ ಸಾಧಿಸಿದೆ.ಪಿರಿಯಾಪಟ್ಟಣ ಕಾಂಗ್ರೆಸ್ 255 ಮತ ಮುನ್ನಡೆ ಸಾಧಿಸಿದೆ.  ಕೆ.ಆರ್.ನಗರ ಜೆಡಿಎಸ್ 623 ಮತ ಮುನ್ನಡೆ ಸಾಧಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: