ಪ್ರಮುಖ ಸುದ್ದಿ

ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 7215 ಮತಗಳ ಅಂತರದಿಂದ ಮುನ್ನಡೆ

ರಾಜ್ಯ(ಚಿತ್ರದುರ್ಗ)ಮೇ.15:- ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 7215 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಹೂವಿನ ಹಡಗಲಿಯಲ್ಲಿ  ಕಾಂಗ್ರೆಸ್  ನ ಪಿ.ಟಿ ಪರಮೇಶ್ವರ್ ನಾಯ್ಕಗೆ 7038 ಮತಗಳ ಮುನ್ನಡೆ ಸಾಧಿಸಿದ್ದಾರೆ. ರಾಜಾಜಿ ನಗರದಲ್ಲಿ ಬಿಜೆಪಿಯ ಸುರೇಶ್ ಕುಮಾರ್ 238 ಮತಗಳ ಮುನ್ನಡೆ ಸಾಧಿಸಿದ್ದಾರೆ. ನವಲಗುಂದದಲ್ಲಿ ಜೆಡಿಎಸ್ ನ ಕೋನೆರೆಡ್ಡಿ ಅವರಿಗೆ ಹಿನ್ನೆಡೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: