ಪ್ರಮುಖ ಸುದ್ದಿ

ಬಿಜೆಪಿ ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ 9800 ಮತಗಳ ಮುನ್ನಡೆ

ರಾಜ್ಯ(ಶಿವಮೊಗ್ಗ)ಮೇ.15:- ಬಿಜೆಪಿ ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ 9800 ಮತಗಳ  ಅಂತರ ಮುನ್ನಡೆ ಸಾಧಿಸಿದ್ದಾರೆ.

ಮಳವಳ್ಳಿಯಲ್ಲಿ  ಜೆಡಿಎಸ್ ನ ಅನ್ನದಾನಿಗೆ ಮುನ್ನಡೆ ಸಾಧಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ಬಾಲಕೃಷ್ಣಗೆ ಮುನ್ನಡೆ. ಬಂಟ್ವಾಳದಲ್ಲಿ ಸಚಿವ ರಮನಾಥ ರೈಗೆ ಹಿನ್ನಡೆಯುಂಟಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: