
ಮನರಂಜನೆ
ರಾಧಿಕಾ ಪಂಡಿತ್ ಬ್ಯಾಚಿಲ್ಲೋರೆಟ್ ಪಾರ್ಟಿ
ಡಿ.10 ಮತ್ತು 11ರಂದು ನಟ ಯಶ್ ಜೊತೆ ರಾಧಿಕಾ ಪಂಡಿತ್ ವಿವಾಹ ನಿಶ್ಚಯವಾಗಿದ್ದು, ರಾಧಿಕಾ ಪಂಡಿತ್ ಅವರು ಇತ್ತೀಚಿಗೆ ಗೆಳತಿಯರೊಂದಿಗೆ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದರು. ರಾಧಿಕಾ ಪಂಡಿತ್ ತಮ್ಮ ಬ್ಯಾಚಿಲ್ಲೋರೆಟ್ ಪಾರ್ಟಿಯ ಫೋಟೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಪಾರ್ಟಿ ಡ್ರೆಸ್ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.
ಬಹು ನಿರೀಕ್ಷಿತ ಯಶ್- ರಾಧಿಕಾ ಪಂಡಿತ್ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ತಮ್ಮ ಬ್ಯಾಚುಲರ್ ಲೈಫ್ನ ಪ್ರತಿಯೊಂದು ಕ್ಷಣಗಳನ್ನು ರಾಧಿಕಾ ಎಂಜಾಯ್ ಮಾಡುತ್ತಿದ್ದಾರೆ.