ಕರ್ನಾಟಕ

ಮಂಡ್ಯ ಜಿಲ್ಲೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ

ಮಂಡ್ಯ (ಮೇ 16): ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಒಟ್ಟು ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಿದ್ದು, ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ.

ಮಂಡ್ಯ ಕ್ಷೇತ್ರ

ಎಂ. ಶ್ರೀನಿವಾಸ್ = ಜನತಾದಳ (ಜಾತ್ಯತೀತ)  = 69421
ಪಿ.ರವಿಕುಮಾರ್ = ಇಂಡಿಯನ್ ನ್ಯಾಷನಲ್‍ಕಾಂಗ್ರೆಸ್  = 47813
ಎನ್.ಶಿವಣ್ಣ = ಭಾರತೀಯ ಜನತಾ ಪಕ್ಷ  = 32064

ಕಾಂಗೇಸ್ ಅಭ್ಯರ್ಥಿ ವಿರುದ್ದ ಜೆಡಿಎಸ್ ಅಭ್ಯರ್ಥಿ ಎನ್.ಶಿವಣ್ಣ ಗೆಲುವು.
ಗೆಲುವಿನ ಅಂತರ 21,608

ಮದ್ದೂರು ಕ್ಷೇತ್ರ

ಡಿ.ಸಿ.ತಮ್ಮಣ್ಣ = ಜನತಾದಳ (ಜಾತ್ಯತೀತ) = 109239
ಮಧು. ಜಿ. ಮಾದೇಗೌಡ = ಇಂಡಿಯನ್ ನ್ಯಾಷನಲ್‍ಕಾಂಗ್ರೆಸ್ = 55209
ಸತೀಶ್ ಭಾರತೀಯ ಜನತಾ ಪಕ್ಷ 4159
ಕಾಂಗೇಸ್ ಅಭ್ಯರ್ಥಿ ವಿರುದ್ದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಗೆಲುವು.
ಗೆಲುವಿನ ಅಂತರ 54,030

ಕೆ.ಆರ್.ಪೇಟೆ ಕ್ಷೇತ್ರ

ಕೆ.ಸಿ.ನಾರಾಯಣಗೌಡ = ಜನತಾದಳ (ಜಾತ್ಯತೀತ) = 88016
ಬಿ.ಸಿ.ಮಂಜು = ಭಾರತೀಯ ಜನತಾ ಪಕ್ಷ = 9719
ಕೆ.ಬಿ.ಚಂದ್ರಶೇಖರ್ = ಇಂಡಿಯನ್ ನ್ಯಾಷನಲ್‍ ಕಾಂಗ್ರೆಸ್ = 70897

ಕಾಂಗೇಸ್ ಅಭ್ಯರ್ಥಿ ವಿರುದ್ದ ಜೆಡಿಎಸ್ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಗೆಲುವು.

ಗೆಲುವಿನ ಅಂತರ 17,119

ಶ್ರೀರಂಗಪಟ್ಟಣ ಕ್ಷೇತ್ರ

ಎ.ಎಸ್.ರವೀಂದ್ರ = ಜನತಾದಳ (ಜಾತ್ಯತೀತ) = 101307
ಕೆ.ಎಸ್.ನಂಜುಂಡೇಗೌಡ = ಭಾರತೀಯ ಜನತಾ ಪಕ್ಷ = 11326
ಎ.ಬಿ.ರಮೇಶ್ ಬಂಡಿಸಿದ್ದೇಗೌಡ = ಇಂಡಿಯನ್ ನ್ಯಾಷನಲ್‍ಕಾಂಗ್ರೆಸ್ = 57619

ಕಾಂಗೇಸ್ ಅಭ್ಯರ್ಥಿ ವಿರುದ್ದ ಜೆಡಿಎಸ್ ಅಭ್ಯರ್ಥಿ ಎ.ಎಸ್.ರವೀಂದ್ರ ಗೆಲುವು.
ಗೆಲುವಿನ ಅಂತರ 43,688

ನಾಗಮಂಗಲ ಕ್ಷೇತ್ರ

ಕೆ.ಸುರೇಶ್ ಗೌಡ = ಜನತಾದಳ (ಜಾತ್ಯತೀತ) = 112396
ಪಾರ್ಥಸಾರಥಿ = ಭಾರತೀಯ ಜನತಾ ಪಕ್ಷ = 1915
ಎನ್.ಚಲುವರಾಯಸ್ವಾಮಿ = ಇಂಡಿಯನ್ ನ್ಯಾಷನಲ್‍ ಕಾಂಗ್ರೆಸ್ = 64729

ಕಾಂಗೇಸ್ ಅಭ್ಯರ್ಥಿ ವಿರುದ್ದ ಜೆಡಿಎಸ್ ಅಭ್ಯರ್ಥಿ ಕೆ.ಸುರೇಶ್ ಗೌಡ ಗೆಲುವು.
ಗೆಲುವಿನ ಅಂತರ 47667

ಮೇಲುಕೋಟೆ ಕ್ಷೇತ್ರ

ಸಿ.ಎಸ್.ಪುಟ್ಟರಾಜು = ಜನತಾದಳ (ಜಾತ್ಯತೀತ) = 96003
ದರ್ಶನ್ ಪುಟ್ಟಣ್ಣಯ್ಯ = ಸ್ವರಾಜ್ ಇಂಡಿಯಾ = 73779
ಸುಂಡಳ್ಳಿ ಸೋಮಶೇಖರ್ = ಭಾರತೀಯ ಜನತಾ ಪಾರ್ಟಿ = 1595

ಸ್ವರಾಜ್ ಇಂಡಿಯಾ ಅಭ್ಯರ್ಥಿ ವಿರುದ್ದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಗೆಲುವು.
ಗೆಲುವಿನ ಅಂತರ 22,224

ಮಳವಳ್ಳಿ ಕ್ಷೇತ್ರ

ಡಾ.ಕೆ.ಅನ್ನದಾನಿ = ಜನತಾದಳ (ಜಾತ್ಯತೀತ) = 103038
ಬಿ.ಸೋಮಶೇಖರ್ = ಭಾರತೀಯ ಜನತಾ ಪಕ್ಷ = 10808
ಪಿ.ಎಂ.ನರೇಂದ್ರಸ್ವಾಮಿ = ಇಂಡಿಯನ್ ನ್ಯಾಷನಲ್‍ಕಾಂಗ್ರೆಸ್ = 76278

ಕಾಂಗೇಸ್ ಅಭ್ಯರ್ಥಿ ವಿರುದ್ದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಗೆಲುವು.
ಗೆಲುವಿನ ಅಂತರ 26,760

(ಎನ್.ಬಿ)

Leave a Reply

comments

Related Articles

error: