ಸುದ್ದಿ ಸಂಕ್ಷಿಪ್ತ

ನಾಳೆ ಬಸವ ಜಯಂತಿ

ಮೈಸೂರು,ಮೇ.16 : ದೇವರಾಜ ಮೊಹಲ್ಲಾದ ಶ್ರೀ ಬಸವೇಶ್ವರ ಬಳಗದಿಂದ ಬಸವ ಜಯಂತಿಯನ್ನು ಜಯಲಕ್ಷ್ಮೀಪುರಂನ ಸರಸ್ವತಿ ಸಮುದಾಯದ ಭವನದಲ್ಲಿ ಮೇ.17ರ ಬೆಳಗ್ಗೆ 11ಕ್ಕೆ ಆಯೋಜಿಸಿದೆ.

ಸಂಘದ ಗೌರವಾಧ್ಯಕ್ಷ ಪ್ರೊ.ಕೆ.ಟಿ.ಪ್ರಭುಪ್ರಸಾದ್ ಉದ್ಘಾಟಿಸುವರು, ಸಂಘದ ಅಧ್ಯಕ್ಷ ಎಸ್.ಎ.ವೀರಭದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಡಿ.ಎಸ್. ಸದಾಶಿವಮೂರ್ತಿ ಉಪನ್ಯಾಸ ನೀಡುವರು. ಅನ್ನಪೂರ್ಣಮ್ಮ ತಂಡದಿಂದ ವಚನ ಗಾಯನವಿದೆ.(ಕೆ.ಎಂ.ಆರ್)

Leave a Reply

comments

Related Articles

error: