ಸುದ್ದಿ ಸಂಕ್ಷಿಪ್ತ

ಮೇ.19ಕ್ಕೆ ‘ಸೌರಶಕ್ತಿ’ ಕಾರ್ಯಾಗಾರ

ಮೈಸೂರು, ಮೇ.16 : ರೋಟರಿ ಮೈಸೂರು ವೆಸ್ಟ್ ಸಂಸ್ಥೆಯ ದೇಶದಲ್ಲಿ ಸೋಲಾರ್ ಅವಶ್ಯಕತೆ ಹಾಗೂ ಸ್ವ ಉದ್ಯೋಗವಕಾಶಗಳ ಬಗ್ಗೆ ತಜ್ಞರಿಂದ ಮಾಹಿತಿ ಕಾರ್ಯಾಗಾರವನ್ನು ಮೇ.19ರ ಬೆಳಗ್ಗೆ 10ಕ್ಕೆ ಸರಸ್ವತಿಪುರಂನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದೆ.ಪ್ರವೇಶ ಉಚಿತ, ಕಡ್ಡಾಯವಾಗಿ ನೋಂದಾಣಿ ಮಾಡಿಸಿಕೊಳ್ಳಬೇಕು. ಮಾಹಿತಿಗಾಗಿ 9449837309 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: