
ಪ್ರಮುಖ ಸುದ್ದಿ
ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯ(ಬೆಂಗಳೂರು)ಮೇ.17:- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದಾರೆ.
ಸಂದೀಪ್ ಪಾಟೀಲ್ ಡಿಐಜಿ ಗುಪ್ತದಳ, ಎಸ್ ಗಿರಿಶ್ ಡಿಸಿಪಿ ಬೆಂಗಳೂರು ಈಶಾನ್ಯ ವಿಭಾಗ , ಡಿ.ದೇವರಾಜ ಡಿಸಿಪಿ ಬೆಂಗಳೂರು ಕೇಂದ್ರ ವಿಭಾಗ, ಅಮರ್ ಕುಮಾರ್ ಪಾಂಡೆ ಎಡಿಜಿಪಿ ಗುಪ್ತದಳ ಇದಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. (ಜಿ.ಕೆ,ಎಸ್.ಎಚ್)