ಲೈಫ್ & ಸ್ಟೈಲ್

ಮೀನಿನಲ್ಲಿದೆ ಹೃದಯದ ಆರೋಗ್ಯದ ಗುಟ್ಟು !

ಮೀನು ಅತ್ಯುತ್ತಮ ಆಹಾರವೆಂದು ಗುರುತಿಸಲ್ಪಟ್ಟಿದೆ. ಅಲ್ಲದೇ ಆರೋಗ್ಯಕ್ಕೂ ಒಳ್ಳೆಯದೆಂದು ನಿರೂಪಿಸಲ್ಪಟ್ಟಿದೆ.

ವಾರದಲ್ಲಿ ಎರಡು ದಿನ ಮೀನು ತಿಂದರೆ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗಲಿದೆಯಂತೆ. ಅಷ್ಟೇ ಅಲ್ಲದೇ ಹೃದಯ ಆರೋಗ್ಯವಾಗಿರಲಿದೆಯಂತೆ. ಮೀನಿನಲ್ಲಿ ಹೇರಳವಾಗಿ ಓಮೆಗಾ 3 ಫೈಟಿ ಆ್ಯಸಿಡ್ ಇದ್ದು ನಿಮ್ಮ ಹೃದಯ ಸುರಕ್ಷಿತವಾಗಿರಲು ಸಹಕರಿಸಲಿದೆಯಂತೆ. ಅಮೇರಿಕಾ ಹಾರ್ಟ್ ಅಸೋಸಿಯೇಶನ್ ಈ ಕುರಿತು ಸಲಹೆ ನೀಡಿದ್ದು, ಓಮೆಗಾ 3ಫೈಟಿ ಆ್ಯಸಿಡ್ ಇರುವ ಮೀನುಗಳನ್ನೇ ಹೆಚ್ಚು ಸೇವಿಸಬೇಕು ಎಂದು ಸಂಶೋಧಕರು ತಿಳಿಸಿದ್ದಾರಂತೆ. (ಎಸ್.ಎಚ್)

Leave a Reply

comments

Related Articles

error: