ಸುದ್ದಿ ಸಂಕ್ಷಿಪ್ತ

ಮೇ.20ರಂದು ಎನ್.ಹೆಚ್.ಆಸ್ಪತ್ರೆಯಲ್ಲಿ ಸಂಡೇ ಹಾಗು ಸೇಫ್ ಬೀಟ್ ಕ್ಲಿನಿಕ್

ಮೈಸೂರು,ಮೇ.18 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ. 20ರಂದು ಸಂಡೇ  ಹಾಗೂ ಸೇಫ್ ಬೀಟ್ ಕ್ಲಿನಿಕ್ ಗಳನ್ನು ಆಯೋಜಿಸಿದೆ.

ಎನ್.ಹೆಚ್.ಆಸ್ಪತ್ರೆಯ ಆವತಿ ಎಲ್ ರಾಮಶೇಷಯ್ಯ ಮತ್ತು ಲಕ್ಷ್ಮೀದೇವಮ್ಮ ಕ್ಲಿನಿಕ್ ನಿಂದ ಮೇ.20ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ಸಂಡೇ ಕ್ಲಿನಿಕ್ ನಡೆಯುವುದು. ಕ್ಲಿನಿಕ್ ನಲ್ಲಿ ಮಧುಮೇಹ, ಹೃದಯ ತಪಾಸಣೆ ನಡೆಸಲಾಗುವುದು. ಮಾಹಿತಿಗಾಗಿ 88847 44144 ಅನ್ನು ಸಂಪರ್ಕಿಸಬಹುದು.

ಅಂದೇ ಸೇಫ್ ಬೀಟ್ ಕ್ಲಿನಿಕ್ ಸಹ ನಡೆಯಲಿದ್ದು, ಕ್ಲಿನಿಕ್ ನಲ್ಲಿ ಲಿಪಿಡ್ ಪ್ರೊಪೈಲ್, ಇಸಿಜಿ, ಎಕೋ, ಎಫ್ ಬಿ ಎಸ್, ಪಿಪಿ ಕ್ಯಾಲ್ಸಿಯಂಸ್ಕೋರ್ (ಸಿಟಿ ಮೆಶಿನ್ ನಲ್ಲಿ) ಹಾಗು ತಜ್ಞರೊಂದಿಗೆ ಸಮಾಲೋಚನೆಯ ಇರುವುದು. ಮಾಹಿತಿಗಾಗಿ 95380 52378 ಸಂಪರ್ಕಿಸಬಹುದು.

ತಪಾಸಣೆ ಹಾಗೂ ಚಿಕಿತ್ಸೆಗೆ ವಿಶೇಷ ಪ್ಯಾಕೇಜ್ ಗಳು ಲಭ್ಯವಿರುವುದು.  (ಕೆ.ಎಂ.ಆರ್)

Leave a Reply

comments

Related Articles

error: