ಸುದ್ದಿ ಸಂಕ್ಷಿಪ್ತ

ಮೇ. 24 ರಿಂದ ಸಂಧಿವಾತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಮೈಸೂರು,ಮೇ.18 : ಶಾರದಾದೇವಿ ನಗರದ ಮಹರ್ಷಿ ಧ್ಯಾನ ಮತ್ತು ವ್ಯಕ್ತಿ ವಿಕಾಸ ಕೇಂದ್ರವು ಮೇ.24 ರಿಂದ 31ರವರೆಗೆ ಪ್ರತಿ ದಿನ ಸಂಜೆ 4 ರಿಂದ 8 ಗಂಟೆಯವರೆಗೆ ಕೀಲು ನೋವು ರೋಗಕ್ಕೆ ಉಚಿತ ಆಯುರ್ವೇದ ಸಲಹೆ ಹಾಗೂ ಚಿಕಿತ್ಸೆ ನೀಡುವರು. ಮಾಹಿತಿಗಾಗಿ ಮಹರ್ಷಿ ಧ್ಯಾನ ಮತ್ತು ವ್ಯಕ್ತಿ ವಿಕಾಸ ಕೇಂದ್ರ, ಸಿಎ-5,11ನೇ ಕ್ರಾಸ್, 2ನೇ ಮುಖ್ಯರಸ್ತೆ, ಶಾರದಾದೇವಿನಗರ, ಬ್ಯಾಂಕರ್ಸ್ ರಿಕ್ರಿಯೇಷನ್ ಕ್ಲಬ್ ಬಳಿ, ಮೈಸೂರು. 9342681241 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: