ಸುದ್ದಿ ಸಂಕ್ಷಿಪ್ತ

ಜನರಿಂದ ಜನರಿಗೆ : ನಾಳೆ ‘ಆಶಾದಾಯಕ ಮಕ್ಕಳ ಮನೆಯಲ್ಲಿ’

ಮೈಸೂರು,ಮೇ.19 : ಜನರಿಂದ ಜನರಿಗೆ ಸಂಸ್ಥೆಯು ಮಂಜುನಾಥ ಪುರದ ಆಶಾದಾಯಕ ಮಕ್ಕಳ ಮನೆಯಲ್ಲಿ ಮೇ.20ರ ಬೆಳಗ್ಗೆ 9 ಗಂಟೆಗೆ ಹಮ್ಮಿಕೊಂಡಿದೆ.

ಸಂಸ್ಥೆಯ 1056ನೇ ಸೇವಾ ಚಟುವಟಿಕೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಪಾಹಾರ ಹಾಗೂ ಹಣ್ಣು ಹಂಪಲು ವಿತರಣೆಯನ್ನು ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: