ಮೈಸೂರು

ಅಂತರ ಕಾಲೇಜು ವಾಲಿಬಾಲ್ ಮತ್ತು ಬ್ಯಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್: ಮಹಾಜನ ತಂಡ ವಿಜಯಿ

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್‍ ಕಾಲೇಜು ಆಯೋಜಿಸಿದ್ದ ಅಂತರ ಕಾಲೇಜು ವಾಲಿಬಾಲ್ ಮತ್ತು ಬ್ಯಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ನಲ್ಲಿ ಮಹಾಜನ ಕಾಲೇಜು ಬಾಲ್‍ಬ್ಯಾಡ್ಮಿಂಟನ್ ವಿಜಯೀ ತಂಡವಾಗಿ ತಂಡ ಹೊರಹೊಮ್ಮಿದೆ.

Leave a Reply

comments

Related Articles

error: