ಕರ್ನಾಟಕಮೈಸೂರು

ಆಗಸ್ಟ್ 31ರಿಂದ ವಿದ್ಯಾರ್ಥಿ ಕಾಣೆ

ಸೈಯದ್ ಹಮೀರ್ ಪಾಷಾ
ಸೈಯದ್ ಹಮೀರ್ ಪಾಷಾ

ಲಷ್ಕರ್ ಮೊಹಲ್ಲಾದ ನಿವಾಸಿ ಸೈಯದ್ ಅಸ್ಲಾಂ ಅವರ ಮಗ ಸೈಯದ್ ಹಮೀರ್ ಪಾಷಾ (16) ಕಾಣೆಯಾಗಿದ್ದಾನೆ. ಸೈಯದ್ ಹಮೀರ್ ಪಾಷಾ ಕಳೆದ ಆಗಸ್ಟ್ 31ರಂದು ಕಾಣೆಯಾಗಿದ್ದು ಈತನು ನಗರದ ಮೆಸ್ಕೋ ಕಾಲೇಜಿನಲ್ಲಿ ಐಐಟಿಯ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಬಗ್ಗೆ ಪ್ರಕರಣವನ್ನು ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಕಾಣೆಯಾದ ದಿನ ಈತನು ಕಪ್ಪು ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ, ಕನ್ನಡ, ಉರ್ದು ಮತ್ತು ಹಿಂದಿಯಲ್ಲಿ ಮಾತನಾಡಬಲ್ಲ ಈತನ ಬಗ್ಗೆ ಗುರುತು ಸಿಕ್ಕಲ್ಲಿ ಸೈಯದ್ ಅಸ್ಲಾಂ ಪಾಷಾ 9008505490 ಮತ್ತು 9480802237 ಗೆ ತಿಳಿಸಲು ಕೋರಲಾಗಿದೆ.

Leave a Reply

comments

Related Articles

error: