ಸುದ್ದಿ ಸಂಕ್ಷಿಪ್ತ

ಮಾತೃ ವಂದನಾ ಕಾರ್ಯಕ್ರಮ

ನಂಜನಗೂಡಿನ ಜೆಎಸ್ಎಸ್ ಆಂಗ್ಲ ಮಾಧ್ಯಮ ಬಾಲಕಿಯರ ಪ್ರೌಢಶಾಲೆಯಲ್ಲಿ ಡಿ.07 ರಂದು ಬೆ.11 ಗಂಟೆಗೆ ‘ಮಾತೃ ವಂದನಾ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿದೆ. ಜೆಎಸ್ಎಸ್ ವಿದ್ಯಾಪೀಠದ  ಸಾಮಾನ್ಯ ಶಿಕ್ಷಣ  ವಿಭಾಗದ ನಿರ್ದೇಶಕ ಚಿದ್ರೆ ಶಂಕರಯ್ಯ ಸ್ವಾಮಿ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಲಿದ್ದಾರೆ. ಶ್ರೀ ಪತಂಜಲಿ ಸಮಿತಿಯ ಪ್ರಾಂತ ಸಂಚಾಲಕರಾದ ಕೋಮಲಾ ದರ್ಶನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: