ಸುದ್ದಿ ಸಂಕ್ಷಿಪ್ತ

ಎರಡು ದಿನಗಳ ಕಾರ್ಯಾಗಾರ

ಕೃಷ್ಣಮೂರ್ತಿಪುರಂ ನ ಶಾರದಾ ವಿಲಾಸ ಕಾಲೇಜಿನಲ್ಲಿ ಡಿ.9 ಮತ್ತು  10 ರಂದು ಬೆ. 10 ಗಂಟೆಗೆ ‘ಸಂಶೋಧನಾ ವಿಧಾನದಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಪ್ರಯೋಗಾಲಯದಲ್ಲಿ ರಾಸಾಯನಿಕಗಳನ್ನು ನಿರ್ವಹಿಸುವುದಕ್ಕಾಗಿ ಸುರಕ್ಷತಾ ಕ್ರಮಗಳು’ ಎಂಬ ವಿಷಯ ಕುರಿತಾಗಿ 2 ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: