ಸುದ್ದಿ ಸಂಕ್ಷಿಪ್ತ

ಬೋಧನಾಭಿವೃದ್ದಿ ಕಾರ್ಯಕ್ರಮ

ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಡಿ.7 ರಂದು ಬೆ.9.45 ಕ್ಕೆ ‘ಕಾಂಪ್ಯುಟೇಶನಲ್ ರೇಖೀಯ ಬೀಜಗಣಿತ’ ಎಂಬ ವಿಷಯದ ಬಗ್ಗೆ ಒಂದು ವಾರದ ಬೋಧನಾಭಿವೃದ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: