ಸುದ್ದಿ ಸಂಕ್ಷಿಪ್ತ

‘ಜಿ.ಪಿ.ರಾಜರತ್ನಂ ನೆನಪು’ ಮತ್ತು ‘ರಸಪ್ರಶ್ನೆ ಸ್ಪರ್ಧೆ’

ನಾಗನವ ಕಲಾ ವೇದಿಕೆ ಮತ್ತು ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ಡಿ.7 ರಂದು ಬೆ.11.30 ಕ್ಕೆ ತ್ಯಾಗರಾಜ ರಸ್ತೆಯ ಅಕ್ಕನ ಬಳಗ ಪ್ರೌಢಶಾಲೆಯಲ್ಲಿ ‘ಜಿ.ಪಿ.ರಾಜರತ್ನಂ ನೆನಪು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸರ್ಕಾರಿ ಪ್ರೌಢಶಾಲೆ ರೈಲ್ವೆ ವರ್ಕ್ ಶಾಪ್ ನಲ್ಲಿ ಮ.2.30 ಕ್ಕೆ ಕಮಲಮ್ಮ ನರಸಿಂಹಮೂರ್ತಿ ನೆನಪಿನ ‘ರಸಪ್ರಶ್ನೆ ಸ್ಪರ್ಧೆ’ಯನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: