ಸುದ್ದಿ ಸಂಕ್ಷಿಪ್ತ
ಗ್ರಂಥಾಲಯದ ಉದ್ಘಾಟನೆ
ಕಲಿಸು ಫೌಂಡೇಶನ್ ಮತ್ತು ಸನ್ ಪ್ಯೂರ್ ಆಯಿಲ್ ವತಿಯಿಂದ ಡಿ.8 ರಂದು ಬೆ.10.30 ಕ್ಕೆ ಕಲ್ಯಾಣಗಿರಿ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಹಿರಿಯ ಪತ್ರಿಕೋದ್ಯಮಿ ಎನ್.ನಿರಂಜನ್ ನಿಕ್ಕಂ ಅವರು ಗ್ರಂಥಾಲಯದ ಉದ್ಘಾಟನೆ ಮಾಡಲಿದ್ದಾರೆ.