ಸುದ್ದಿ ಸಂಕ್ಷಿಪ್ತ

ಫಿಡೆಲ್ ಕ್ಯಾಸ್ಟ್ರೋ ನೆನಪು ಕಾರ್ಯಕ್ರಮ

ಭಾರತ ಕಮ್ಯೂನಿಸ್ಟ್ ಪಕ್ಷ, ಮೈಸೂರು ಜಿಲ್ಲಾ ಸಮಿತಿಯು ಡಿ.07 ರಂದು ಸಂಜೆ 5 ಗಂಟೆಗೆ ಹೋಟೆಲೆ ಗೋವರ್ಧನ ಸಭಾಂಗಣದಲ್ಲಿ 20 ನೇ ಶತಮಾನದ ಮಹಾನ್ ಕ್ರಾಂತಿಕಾರಿ ‘ಫಿಡೆಲ್ ಕ್ಯಾಸ್ಟ್ರೋ ನೆನಪು ಕಾರ್ಯಕ್ರಮ’ವನ್ನು ಹಮ್ಮಿಕೊಂಡಿದೆ. ಸಿಪಿಐ ಪಕ್ದ ರಾಜ್ಯ ಕಾರ್ಯದರ್ಶಿ ಕಾಂ.ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಲಿದ್ದಾರೆ. ಕಾರ್ಯದರ್ಶಿ ಕೆ.ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: