ಸುದ್ದಿ ಸಂಕ್ಷಿಪ್ತ

‘ಬಹುಮಾನ’ ಮತ್ತು ‘ಮಲ್ಲಿಗೆ, ನಾಟಕಗಳ ಪ್ರದರ್ಶನ  

ಸಮತೆಂತೋ ಸಂಸ್ಥೆಯ 50 ನೇ ವರ್ಷದ ಸಮಾರಂಭದ ಅಂಗವಾಗಿ ಡಿ.9 ರಂದು ಸಂಜೆ 7 ಗಂಟೆಗೆ ಕರ್ನಾಟ ಸಂಘ, ಬೆಳ್ಳೇಕೆರೆ ತಂಡದ ವತಿಯಿಂದ ವನರಂಗದಲ್ಲಿ ‘ಬಹುಮಾನ’ ನಾಟಕ ಮತ್ತು ಡಿ. 10 ರಂದು ಸಂಜೆ 7 ಗಂಟೆಗೆ   ರಂಗಾಯಣದಲ್ಲಿ ರಂಗಮಂಟಪ, ಬೆಂಗಳೂರು ತಂಡದ ವತಿಯಿಂದ ‘ಮಲ್ಲಿಗೆ’ ನಾಟಕ  ಪ್ರದರ್ಶನಗೊಳ್ಳಲಿದೆ.

Leave a Reply

comments

Related Articles

error: