ಸುದ್ದಿ ಸಂಕ್ಷಿಪ್ತ

‘ಸಂಭ್ರಮ-2016’ – ಡಿ.07 ಕ್ಕೆ

ಜೆಎಸ್ಎಸ್ ನರ್ಸಿಂಗ್ ಕಾಲೇಜು ವತಿಯಿಂದ ಡಿ.7 ರಂದು ಬೆ.10 ಗಂಟೆಗೆ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ‘ಸಂಭ್ರಮ-2016’ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ. ಖ್ಯಾತ ರಂಗಕರ್ಮಿ ಹೆಚ್.ಜನಾರ್ಧನ್ ಮತ್ತು ಖ್ಯಾತ ಕಲಾವಿದ ಮೈಮ್ ರಮೇಶ್ ಉದ್ಘಾಟನೆ ಮಾಡಲಿದ್ದಾರೆ.

Leave a Reply

comments

Related Articles

error: