ಸುದ್ದಿ ಸಂಕ್ಷಿಪ್ತ

ನಾಳೆ ವಿಶೇಷ ಉಪನ್ಯಾಸ

ಮೈಸೂರು,ಮೇ.26 : ಮೈವಿವಿ ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿಕ ಕೇಂದ್ರದ ವತಿಯಿಂದ ವಿಶೇಷ ಉಪನ್ಯಾಸ ಮಾಲಿಕೆ-24ರಡಿಯಲ್ಲಿ ಶ್ರೀಮನ್ಮಾದ್ವಾಚಾರ್ಯರು : ಜೀವನ ದರ್ಶನ ವಿಷಯವಾಗಿ ಹಿರಿಯ ಉಪನ್ಯಾಸಕ ಎಸ್.ಎಸ್.ರಮೇಶ್ ಮಾತನಾಡುವರು.

ಕಾರ್ಯಕ್ರಮವು ಮೇ.27ರ ಬೆಳಗ್ಗೆ 11ಕ್ಕೆ ಸರಸ್ವತಿಪುರಂನ ಡಾ.ಎಸ್.ರಾಧಾಕೃಷ್ಣ್ ಭವನದಲ್ಲಿ ನಡೆಯುವುದು. ಶ್ರೀ ಪುರಂದರದಾಸರು ಮತ್ತು ಶ್ರೀಕನಕದಾಸರು ವಿಷಯವಾಗಿ ಯುವರಾಜಕಾಲೇಜಿನ ತತ್ವಶಾಸ್ತ್ರ ಪ್ರಾಧ್ಯಾಪಕ ಪ್ರೊ.ವೆಐ.ಎಸ್.ಗೌರಮ್ಮ ಮಾತನಾಡುವರು.(ಕೆ.ಎಂ.ಆರ್)

Leave a Reply

comments

Related Articles

error: