ಕರ್ನಾಟಕ

ಡಾಟಾ ಎಂಟ್ರಿ ಸೇವೆಗೆ ದರಪಟ್ಟಿ ಆಹ್ವಾನ

ಮಂಡ್ಯ (ಮೇ 27): ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾಗೂ ತಾಲ್ಲೂಕು ಕಚೇರಿಗಳ ಚುನಾಚಣಾ ಶಾಖೆಗಳಿಗೆ ಡಾಟಾ ಎಂಟ್ರಿ ಸೇವೆಯನ್ನು ಒದಗಿಸಲು ಕಾರ್ಮಿಕ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದಿರುವ ಅಗತ್ಯ ಸಿಬ್ಬಂದಿ ಹೊಂದಿರುವ ಅನುಭವವುಳ್ಳ ಸಂಸ್ಥೆಗಳಿಂದ ಕಡಿಮೆ ದರದ ಟೆಂಡರ್ ಅನ್ನು ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ನಿಗದಿತ ಟೆಂಡರ್ ಫಾರಂ ಅನ್ನು ಜಿಲ್ಲಾಧಿಕಾರಿಗಳು ಮಂಡ್ಯ ಜಿಲ್ಲೆ ಇವರ ಹೆಸರಿನಲ್ಲಿ ಇವರ ವಿಳಾಸಕ್ಕೆ ಜೂನ್ 30ರ ಮಧ್ಯಾಹ್ನ 3 ಗಂಟೆಯ ಒಳಗಾಗಿ ಆನ್ ಲೈನ್ ಮೂಲಕ ಸಲ್ಲಿಸುವುದು ನಿಗದಿತ ಸಮಯದ ನಂತರ ಬಂದ ಟೆಂಡರ್’ಗಳನ್ನು ಸ್ವೀಕರಿಸಲಾಗುವುದಿಲ್ಲ. ಸದರಿ ಟೆಂಡರ್ ಅನ್ನು ಅದೇ ದಿನ ಅಥವಾ ಮರುದಿನ 4.00 ಗಂಟೆಗೆ ಟೆಂಡರ್’ದಾರರ ಸಮ್ಮುಖದಲ್ಲಿ ತೆರೆಯಲಾಗುವುದು. ಈ ಸಂದರ್ಭದಲ್ಲಿ ಭಾಗವಹಿಸಿರುವ ಟೆಂಡರ್ ದಾರರು ಹಾಜರಿರುವುದು ಪ್ರತ್ಯೇಕ ಸೂಚನೆ ನೀಡಲಾಗುವುದಿಲ್ಲ. (ಎನ್.ಬಿ)

Leave a Reply

comments

Related Articles

error: