ಸುದ್ದಿ ಸಂಕ್ಷಿಪ್ತ

ಸುಯೋಗ ಆಸ್ಪತ್ರೆಯಲ್ಲಿ ವಿವಿಧ ರೋಗಗಳ ತಪಾಸಣಾ ಶಿಬಿರ

ಮೈಸೂರು,ಮೇ.28 : ಸುಯೋಗ್ ಆಸ್ಪತ್ರೆ ವತಿಯಿಂದ ಜೂನ್ ತಿಂಗಳಲ್ಲಿ ವೆರಿಕೋಸ್ ವೈನ್ಸ್, ಪೈಲ್ಸ್, ಹರ್ನಿಯಗಳಿಗೆ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

ಜೂನ್ ತಿಂಗಳ ಮೊದಲ ಶುಕ್ರವಾರ ಹಾಗೂ ಎರಡನೇ ಶನಿವಾರದಂದು ಶಿಬಿರಗಳು ನಡೆಯಲಿದ್ದು, ಶಿಬಿರವು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ತಪಾಸಣೆ ನಡೆಸಲಾಗುವುದು. ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ ಲಭ್ಯವಿರುವುದು. ಮಾಹಿತಿಗಾಗಿ 8762850960, 0821 2533600 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: