ಸುದ್ದಿ ಸಂಕ್ಷಿಪ್ತ

ನಾಳೆ ಲಘು ಶಾಸ್ತ್ರೀಯ ಸಂಗೀತ ಕಛೇರಿ

ಮೈಸೂರು,ಮೇ.28 : ದಿಕ್ಷೀತ್ ಆರೋಗ್ಯಧಾಮದಿಂದ ಮೇ.29ರ ಸಂಜೆ 6 ರಿಂದ ಡಾ. ಪಿ.ಎಸ್.ಮುರಳೀಧರ್ ಅವರಿಂದ ಲಘು ಶಾಸ್ತ್ರೀಯ ಸಂಗೀತ ಕಛೇರಿಯನ್ನು #12, ಸಿ ಬ್ಲಾಕ್ 3ನೇ ಹಂತ, ವಿಜಯನಗರದಲ್ಲಿರುವ ಆರೋಗ್ಯಧಾಮದಲ್ಲಿ ನಡೆಯುವುದು.

ಡಾ.ಸಿ.ಎಸ್.ಅನಿಲ್ ಕುಮಾರ್ ಅವರು ಸ್ಥಾಲ್ಯ – ಪರಿಹಾರವನ್ನು ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: