ಮೈಸೂರು

ಡಿ.8ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

66/11 ಕೆ.ವಿ. ಮೇಟಗಳ್ಳಿ ಮತ್ತು 66/11 ಕೆ.ವಿ. ಹೆಬ್ಬಾಳು ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆಗಾಗಿ ಡಿ.8ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಗರದ ಕೆಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ವಿಕ್ರಾಂತ್ ರೆಡಿಯಲ್ ಪ್ಲಾಂಟ್, ವಿಕ್ರಾಂತ್ ಮೇನ್ ಪ್ಲಾಂಟ್, ಶಿವಮೊಗ್ಗ ಸ್ಟೀಲ್ಸ್, ಸೈಡರ್ ಪರ್ಗೂಸಸ್(ಬೆಳಗ್ಗೆ 10ರಿಂದ ಮಧ್ಯಾಹ್ನ 2).

66/11 ಮೇಟಗಳ್ಳಿ ವಿತರಣಾ ಕೇಂದ್ರ- ಮೇಟಗಳ್ಳಿ ವ್ಯಾಪ್ತಿಯ ಹೆಲ್ಲಾಳ್ ಕೈಗಾರಿಕಾ ಪ್ರದೇಶ, ಮೇಟಗಳ್ಳಿ ಬೃಂದಾವನ ಬಡಾವಣೆ, ಲೋಕನಾಯಕ ನಗರ, ಜಯದೇವನಗರ, ಬಿ.ಎಂ.ಶ್ರೀ. ನಗರ, ಹೆಬ್ಬಾಳ್ ಹೊರ ವರ್ತುಲ ರಸ್ತೆ, ಎಚ್‍.ಪಿ.ಸಿ.ಎಲ್. ಗ್ಯಾಸ್ ಪ್ಲಾಂಟ್ ಸುತ್ತಮುತ್ತ, ಹೆಬ್ಬಾಳ್ 1ನೇ, 2ನೇ ಹಾಗೂ 3ನೇ ಹಂತ, ಸುಬ್ರಹ್ಮಣ್ಯ ನಗರ, ಬಸವನ ಗುಡಿ, ಎಸ್‍.ಬಿ.ಎಂ. ಬ್ಯಾಂಕ್ ಸುತ್ತಮುತ್ತ, ಹೆಬ್ಬಾಳ್ ಕಾಲೋನಿ, ಹೆಬ್ಬಾಳ್ ಮುಖ್ಯರಸ್ತೆ, ಲಕ್ಷ್ಮೀಕಾಂತನಗರ, ಸಂಕ್ರಾಂತಿ ವೃತ್ತ, ಗೋಲ್ಡನ್ ಬೇಕರಿ, ಕೆಐಎಡಿಬಿ ಲೇಔಟ್, ಮಯೂರ ವೃತ್ತ, ಕಾವೇರಿ ವೃತ್ತ ಮತ್ತು ಮಿಲಿಟರಿ ಕ್ವಾಟರ್ಸ್, ವಿಕ್ರಾಂತ್ ರೆಡಿಯಲ್ ಪ್ಲಾಂಟ್, ವಿಕ್ರಾಂತ್ ಮೇನ್ ಪ್ಲಾಂಟ್ ಮತ್ತು ಶಿವಮೊಗ್ಗ ಸ್ಟೀಲ್ಸ್ ಸುತ್ತಮುತ್ತಲಿನ ಪ್ರದೇಶಗಳು, ಬೆಳಗೊಳ ಕೈಗಾರಿಕಾ ಪ್ರದೇಶ, ಕೆಆರ್‍ಎಸ್ ರಸ್ತೆ, ಭೈರವೇಶ್ವರನಗರ, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಆರ್‍ಬಿಐ ಸುತ್ತಮುತ್ತಲಿನ ಪ್ರದೇಶ.

66/11 ಕೆ.ವಿ. ಹೆಬ್ಬಾಳು ವಿತರಣಾ ಕೇಂದ್ರ- ಹೆಬ್ಬಾಳ್ 2ನೇ ಹಂತ, ಕುಂಬಾರಕೊಪ್ಪಲು, ಟೋಲ್‍ಗೇಟ್, ಮಹದೇಶ್ವರ ಬಡಾವಣೆ, ಸುಬಾಷ್ ನಗರ, ಸೂರ್ಯ ಬೇಕರಿ, ವಿಜಯನಗರ, ರೈಲ್ವೆ ಲೇಔಟ್, ಅಭಿಷೇಕ್ ವೃತ್ತ, ಮಾದೇಗೌಡ ವೃತ್ತ, ಎಂ.ಜಿ.ಕೊಪ್ಪಲು, ಜೆ.ಕೆ. ರೇಡಿಯಲ್ ಟೈರ್ ಪ್ಲಾಂಟ್, ಹಂಪಿ ವೃತ್ತ, ಸಂಗಮ್ ವೃತ್ತ, ಪ್ರಾಚ್ಯ ವಸ್ತು ಕಚೇರಿ ಸುತ್ತಮುತ್ತ, ಕೆ.ಐ.ಎ.ಡಿ.ಬಿ. ಕೈಗಾರಿಕಾ ಹೌಸಿಂಗ್ ಲೇಔಟ್, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಆಟೋಮೊಬೈಲ್ ಆಕ್ಸೆಲ್ ಸುತ್ತಮುತ್ತ, ಎಲ್‍.ಟಿ. ಫ್ಯಾಕ್ಟರಿ ಸುತ್ತಮುತ್ತಲಿನ ಪ್ರದೇಶ, ರಾಣಿ ಮದ್ರಾಸ್ ಸುತ್ತಮುತ್ತಲಿನ ಪ್ರದೇಶ, ಕೂರ್ಗಳ್ಳಿ ಗ್ರಾಮ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಭಾಗಶಃ ಹೊರ ವರ್ತುಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Leave a Reply

comments

Related Articles

error: