ಸುದ್ದಿ ಸಂಕ್ಷಿಪ್ತ

ಮೇ 31 ರಂದು ಇಎನ್ಟಿ ಕ್ಲಿನಿಕ್

ಮೈಸೂರು,ಮೇ 29-ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಗರದ ಶಿವರಾಮಪೇಟೆಯಲ್ಲಿರುವ ಆವತಿ ಎಲ್.ರಾಮಶೇಷಯ್ಯ ಮತ್ತು ಲಕ್ಷ್ಮೀ ದೇವಮ್ಮ ಕ್ಲಿನಿಕ್ ನಲ್ಲಿ ಮೇ 31 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಇಎನ್ಟಿ ಕ್ಲಿನಿಕ್ ಅನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8884744144 ಸಂಪರ್ಕಿಸಬಹುದು. (ಎಂ.ಎನ್)

 

 

Leave a Reply

comments

Related Articles

error: