ಮೈಸೂರು

ಕೇಕ್ ಮಿಕ್ಸಿಂಗ್

ಕ್ರಿಸ್‍ಮಸ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಿಯೋ ಮೆರಿಡಯನ್ ಹೋಟೆಲ್‍ನಲ್ಲಿ ಮಂಗಳವಾರದಂದು ಕೇಕ್‍ ಮಿಕ್ಸಿಂಗ್ ಮಾಡಲಾಯಿತು. ಚಿತ್ರ ನಟ ಚೇತನ್, ಚಿತ್ರ ನಿರ್ದೇಶಕ ಮಹೇಶ್ ಬಾಬು, ಎಂಡಿ ಪ್ರವೀಣ್ ಓಂ ಶಕ್ತಿ ಜಿ.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: