ಸುದ್ದಿ ಸಂಕ್ಷಿಪ್ತ

ಕುರುಹಿನ ಶೆಟ್ಟಿ ಸಮುದಾಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ

ಮೈಸೂರು,ಮೇ.31 : ಕುರುಹಿನ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕೆ.ಕೆ.ಜಿ.ಎಸ್. ಸಂಧ್ಯಾ ಸೋಮಶೇಖರ್ ಟ್ರಸ್ಟ್ ಸಹಯೋಗದಲ್ಲಿ ಸಮುದಾಯದ 2017-18ನೇ ಶೈಕ್ಷಣಿಕ ಸಾಲಿನ ಪ್ರತಿಭಾ ವಿದ್ಯಾರ್ಥಿಗಳ ಪುರಸ್ಕಾರನ್ನು ಹಮ್ಮಿಕೊಂಡಿದೆ.

ಸಮುದಾಯದ ಎಸ್.ಎಸ್.ಎಲ್.ಸಿ, ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಭಾವಚಿತ್ರ, ಅಂಕಪಟ್ಟಿಯ ನಕಲು ಪ್ರತಿ, ಜಾತಿ ಪ್ರಮಾಣಪತ್ರ, ಪೂರ್ಣ ವಿಳಾಸದೊಂದಿಗೆ ಜೂ.25ರೊಳಗೆ ಕುರುಹಿನಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ, ಎಲ್.ಐ.ಜಿ-104,ಹುಡ್ಕೋ-807.2ನೇ ಹಂತ, ಕುವೆಂಪುನಗರ, ಮೈಸೂರು ಇಲ್ಲಿಗೆ ತಲುಪಿಸಬಹುದು. ಮಾಹಿತಿಗಾಗಿ 9741697370, 9035621555 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: