ಮೈಸೂರು

ಬಿಜೆಪಿ ಸಂಭ್ರಮಾಚರಣೆ

ಮೈಸೂರು ನಗರ ಪಾಲಿಕೆಯ ಉಪ ಮೇಯರ್ ಆಗಿ ಆಯ್ಕೆಯಾದ ರತ್ನ ಲಕ್ಷ್ಮಣ್ ಅವರಿಗೆ ಸಂಸದ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದರು.

ನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಈ ಬಾರಿಯೂ ಜೆಡಿಎಸ್-ಬಿಜೆಪಿ ಮೈತ್ರಿ ಜಯ ಸಾಧಿಸಿದ್ದು, ಮೇಯರ್ ಆಗಿ ಜೆಡಿಎಸ್‍ನ ಎಂ.ಜೆ. ರವಿಕುಮಾರ್ ಮತ್ತು ಉಪ ಮೇಯರ್ ಆಗಿ ಬಿಜೆಪಿಯ ರತ್ನ ಲಕ್ಷ್ಮಣ್ ಆಯ್ಕೆಯಾಗಿದ್ದಾರೆ.

Leave a Reply

comments

Related Articles

error: