ಸುದ್ದಿ ಸಂಕ್ಷಿಪ್ತ

ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರ

ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಕ್ರೋಮ್ ಕ್ರಿಯೇಟಿವ್ ಸ್ಟುಡಿಯೊ ವಿದ್ಯಾರ್ಥಿಗಳಿಗೆ ಹಾಗೂ ಗೃಹಿಣಿಯರಿಗೆ ಡಿಸೆಂಬರ್ 11ರಂದು ಸಂಜೆ 5ಗಂಟೆಗೆ ಸ್ಪೋಕನ್ ಇಂಗ್ಲಿಷ್ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9986677061ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: