ಸುದ್ದಿ ಸಂಕ್ಷಿಪ್ತ
ಉಚಿತ ಕಾರ್ಯಾಗಾರ
ಮೈಸೂರಿನ ನೇತಾಜಿ ಎಜ್ಯುಕೇಷನ್ ಫೌಂಡೇಶನ್ ವತಿಯಿಂದ ಡಿಸೆಂಬರ್ 9ರಂದು ಎಫ್.ಡಿ.ಎ, ಎಸ್.ಡಿ.ಎ, ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಐಚ್ಛಿಕ ವಿಷಯವಾದ ಕನ್ನಡ ಮತ್ತು ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9980639953ನ್ನು ಸಂಪರ್ಕಿಸಬಹುದು.