ಸುದ್ದಿ ಸಂಕ್ಷಿಪ್ತ

ಖೋ-ಖೋ ಪಂದ್ಯಾವಳಿ

ನ್ಯಾಶನಲ್ಸ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಡಿಸೆಂಬರ್ 10ರಿಂದ 12ರವರೆಗೆ ಅಖಿಲ ಭಾರತ ಪುರುಷರ ಖೋ-ಖೋ ಪಂದ್ಯಾವಳಿಯನ್ನು ಹಾರ್ಡ್ವಿಕ್ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: