ಸುದ್ದಿ ಸಂಕ್ಷಿಪ್ತ

ಅರಿವಿನೊಡನೆ ಅನುಸಂಧಾನ ಆಯ್ಕೆ

2015ನೇ ಸಾಲಿನ ಶ್ರೀಶಿವರಾತ್ರೀಶ್ವರ ಪ್ರಶಸ್ತಿಗೆ ಡಾ.ನಾ.ಮೊಗಸಾಲೆಯವರ ಅರಿವಿನೊಡನೆ ಅನುಸಂಧಾನ ಕೃತಿ ಆಯ್ಕೆಯಾಗಿದೆ. ಪ್ರತಿವರ್ಷವೂ ಸಾಹಿತ್ಯ, ಧರ್ಮ, ಸಂಸ್ಕೃತಿ ಕುರಿತಂತೆ ಪ್ರಕಟವಾಗುವ ಉತ್ತಮ ಧರ್ಮ ಕೃತಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಯನ್ನು ನೀಡುತ್ತಿದ್ದು, ಈವರೆಗೆ 27ಕೃತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

Leave a Reply

comments

Related Articles

error: