ಸುದ್ದಿ ಸಂಕ್ಷಿಪ್ತ

ಸಿಟ್ಟಿಂಗ್ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ

ಮೈಸೂರಿನ ಚಾಮುಂಡಿ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್ 16ರಿಂದ 18ರವರೆಗೆ ನಡೆಯಲಿರುವ ರಾಜ್ಯ ವಿಕಲಚೇತನರ ಸಿಟ್ಟಿಂಗ್ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆಯು ಡಿ.11ರಂದು ನಡೆಯಲಿದೆ. ರಾಜ್ಯ ವಿಕಲ ಚೇತನ ಕ್ರೀಡಾಪಟುಗಳು ಅಂದು ಮಧ್ಯಾಹ್ನ2.30ಕ್ಕೆ ಚಾಮುಂಡಿ ಒಳಾಂಗಣ ಕ್ರೀಡಾಂಗಣದಲ್ಲಿ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9886014851ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: